Untitled Document
Sign Up | Login    
Dynamic website and Portals
  

Related News

ಮೇಕ್ ಇನ್ ಇಂಡಿಯಾದಿಂದ ದೇಶಕ್ಕೆ ಹೊಸ ಅವಕಾಶ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದ್ದಂತೆ ವಿಪಕ್ಷಗಳ ಟೀಕೆ- ಟಿಪ್ಪಣಿಗಳ ಭರಾಟೆ ಹೆಚ್ಚಿದೆ. ಬಿಜೆಪಿ ಹೇಳಿದ್ದೊಂದು, ಈಗ ಸರ್ಕಾರ ಮಾಡುತ್ತಿರು ವುದೊಂದು ಎಂಬ ಟೀಕೆ ಕೇಳಿಬರುತ್ತಿದೆ. ಇದರ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಪ್ರಧಾನಿ ಇದೀಗ...

ಭೂಸ್ವಾಧೀನ ಮಸೂದೆ ಜಾರಿಯಾಗಲು ಬಿಡುವುದಿಲ್ಲ: ರಾಹುಲ್ ಗಾಂಧಿ

ದೇಶದ ರೈತರ ಬದುಕಿಗೆ ತೊಂದರೆಯಾಗಲಿರುವ ಭೂಸ್ವಾಧೀನ ಮಸೂದೆ ಜಾರಿಯಾಗಲು ಬಿಡಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಆಂಧ್ರಪ್ರದೇಶದ ತೆಲಂಗಾಣದ ಕೋರ್ಟಿಕಲ್ ಗ್ರಾಮದ ರೈತರ ಸಂಕಷ್ಟ ವಿಚಾರಿಸುವ ನಿಟ್ಟಿನಲ್ಲಿ 15ಕಿ.ಮೀಟರ್ ದೂರದ ಕಿಸಾನ್ ಪಾದಯಾತ್ರೆ ಅಂತ್ಯಗೊಂಡ...

ಮೃತ ರೈತ ಗಜೇಂದ್ರ ಸಿಂಗ್ ಗೆ ಹುತಾತ್ಮ ಪಟ್ಟ ವಿರೋಧಿಸಿ ಪಿ.ಐ.ಎಲ್

'ಆಮ್ ಆದ್ಮಿ ಪಕ್ಷ'ದ ರ್ಯಾಲಿಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟ ರೈತ ಗಜೇಂದ್ರ ಸಿಂಗ್ ನನ್ನು ಹುತಾತ್ಮನನ್ನಾಗಿ ಘೋಷಿಸುವ ದೆಹಲಿ ಸರ್ಕಾರದ ನಿರ್ಧಾರವನ್ನು ವಕೀಲರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಪ್ ನೇತೃತ್ವದ ದೆಹಲಿ ಸರ್ಕಾರ ಮೃತ ರೈತನನ್ನು ಹುತಾತ್ಮನನ್ನಾಗಿ ಘೋಷಿಸುವುದಕ್ಕೆ ತಡೆ ನೀಡಬೇಕೆಂದು ಅಡ್ವೊಕೇಟ್...

ಏ.19ರ ಕಿಸಾನ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ: ದಿಗ್ವಿಜಯ್ ಸಿಂಗ್

'ರಾಹುಲ್ ಗಾಂಧಿ' ತಮ್ಮ ದೀರ್ಘಾವಧಿ ರಜೆಯಿಂದ ವಾಪಸ್ಸಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಏ.19ರಂದು ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ನಡೆಯಲಿರುವ ಕಿಸಾನ್ ರ್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಕಳೆದ...

ಭೂಸ್ವಾಧೀನ ಮಸೂದೆ ಜಾರಿ ಮಾಡುವುದು, ಬಿಡುವುದು ರಾಜ್ಯಗಳಿಗೆ ಬಿಟ್ಟದ್ದು: ಪ್ರಧಾನಿ

ಭೂಸ್ವಾಧೀನ ಕಾಯ್ದೆ ರೈತ ವಿರೋಧಿಯಲ್ಲ. ಅದು ರೈತರ ಮತ್ತು ಗ್ರಾಮಗಳ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ 6ನೇ ಬಾರಿ ಆಕಾಶವಾಣಿಯಲ್ಲಿನ ಮನ್ ಕೀ ಬಾತ್ ನಲ್ಲಿ ತಮ್ಮ ಮಾತನ್ನು ಬಿಚ್ಚಿಟ್ಟ ಪ್ರಧಾನಿ, ನಮಗೆ ರೈತರ, ಅವರ ಮಕ್ಕಳ...

ಭೂಸ್ವಾಧೀನ ಮಸೂದೆ: ಬಹಿರಂಗ ಚರ್ಚೆಗೆ ಬರುವಂತೆ ಅಣ್ಣಾ ಹಜಾರೆ, ಸೋನಿಯಾಗೆ ಸವಾಲು

'ಭೂಸ್ವಾಧೀನ ಮಸೂದೆ'ಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಾಯ್ದೆಯ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಹ್ವಾನಿಸಿದ್ದಾರೆ. ಅಣ್ಣಾ ಹಜಾರೆ ಹಾಗೂ ಸೋನಿಯಾ ಗಾಂಧಿ ಅವರಿಗೆ...

ನರೇಗಾ ಯೋಜನೆ ಕಾಂಗ್ರೆಸ್ ನ ವೈಫ‌ಲ್ಯಕ್ಕೆ ಅತ್ಯುತ್ತಮ ಉದಾಹರಣೆ: ಮೋದಿ

ಯೋಜನೆಗಳ ಹೆಸರನ್ನು ಬದಲಾಯಿಸುವುದು ನಮ್ಮ ಗುರಿಯಲ್ಲ ಅಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎನ್‌.ಡಿ.ಎ ಸರಕಾರ ಹಳೆಯ ಯೋಜನೆಗಳ...

ಭೂಸ್ವಾಧೀನ ಮಸೂದೆ: ಸುಗ್ರೀವಾಜ್ನೆಗೆ ಅವಸರವೇಕೆ-ರಾಷ್ಟ್ರಪತಿ

ಭೂಸ್ವಾಧೀನ ಮಸೂದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿ ಮಾಡಬೇಕೇ? ಹೀಗೆಂದು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಅಂಗೀಕರಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕಿದ್ದರು. ಆದರೆ ಕಡತಕ್ಕೆ ಸಹಿ ಹಾಕುವ ಮುನ್ನ ಮುಖರ್ಜಿಯವರು ಹಣಕಾಸು ಸಚಿವ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited